ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲರ್ಜಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಲರ್ಜಿ   ನಾಮಪದ

ಅರ್ಥ : ಕೆಲವೊಂದು ಆಹಾರ, ಪರಾಗ ಹುಳುಕಡಿತ ಮುಂತಾದವುಗಳಿಗೆ ಕೆಲವರಲ್ಲಿ ಉಂಟಾಗುವ ನವೆ, ಉಬ್ಬಸ ದಡಿಕೆ ಗಂದೆ ಮುಂತಾದ ಅಹಿತ ಪ್ರತಿಕ್ರಿಯೆ ಅಗುವುದು

ಉದಾಹರಣೆ : ನನಗೆ ಬದನೇಕಾಯಿ ತಿಂದರೆ ಅಲರ್ಜಿ ಆಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

किसी तत्व से होने वाली अति संवेदनशील प्रतिक्रिया।

मुझे बैंगन से प्रत्यूर्जता होती है।
अधिहृषता, एलर्जी, प्रत्यूर्जता